¡Sorpréndeme!

ಇಡುಕ್ಕಿ ಜಲಾಶಯದ ಎಲ್ಲಾ 5 ಗೇಟ್ ಓಪನ್! | Oneindia Kannada

2018-08-10 2,447 Dailymotion

ಭಾರತದ ಅತಿ ದೊಡ್ಡ ಜಲಾಶಯಗಳಲ್ಲಿ ಇಡುಕ್ಕಿ ಸಹ ಒಂದು. ಪೆರಿಯಾರ್ ನದಿಗೆ ಕಟ್ಟಲಾದ ಇಡುಕ್ಕಿ ಆಣೆಕಟ್ಟಿನ ಗರಿಷ್ಠ ಮಟ್ಟ 2403 ಅಡಿ. ನೀರಿನ ಮಟ್ಟ ಸದ್ಯಕ್ಕೆ 2401.50 ಅಡಿ ತಲುಪಿರುವ ಕಾರಣ ಐದು ಶಟರ್ ಗಳನ್ನು ತೆರೆಯಲಾಗಿದೆ. ಈಗಾಗಲೇ ಮೂರು ಬಾರಿ ರೆಡ್ ಅಲರ್ಟ್ ಘೋಷಿಸಲಾಗಿದ್ದು, ನದಿಪಾತ್ರದ ಜನರು ಎಚ್ಚರಿಕೆಯಿಂದಿರುವಂತೆ ಸೂಚಿಸಲಾಗಿದೆ.

All five shutters of the Idukki dam were opened for the first time in 40 years after heavy rain lashes kerala since a week.